ಕೃಷ್ಣಾ ನೀ ಬೇಗನೆ ಬಾರೋ, ಭಾರ್ಗವ ನಿರ್ದೇಶನ ಮತ್ತು ದುಷ್ಯಂತ ಸಿಂಗ್ ನಿರ್ಮಾಪಣ ಮಾಡಿರುವ ೧೯೮೬ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಬಪ್ಪಿ ಲಹರಿ ಸಂಗೀತ ನಿರ್ದೇಶನ ಮಾಡಿದ್ದಾರೆ. ವಿಷ್ಣುವರ್ಧನ್, ಕಿಮ್ ಮತ್ತು ಭವ್ಯ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. == ಪಾತ್ರವರ್ಗ == ನಾಯಕ : ವಿಷ್ಣುವರ್ಧನ, ನಾಯಕಿ(ಯರು) : ಕಿಮ್, ಭವ್ಯ ವಿಶ್ವವಿಜೇತ್ ಮುಖ್ಯಮಂತ್ರಿ ಚಂದ್ರು == ಉಲ್ಲೇಖಗಳು ==